Right Honourable
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ರೈಟ್‍ ಆನರಬಲ್‍; ಮಹಾಘನ; ಬಹಳ ಘನತೆವೆತ್ತ; ‘ಅರ್ಲ್‍’, ‘ವೈಕೌಂಟ್‍’ ಅಂತಸ್ತಿನ ಶ್ರೀಮಂತರಿಗೆ ಉಪಯೋಗಿಸುವ ಬಿರುದು.